ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ಪಂಚಮಹಾಸತಿಯರಲ್ಲಿ ಮಹಾಭಾರತದ ದ್ರೌಪದಿಗೆ ವಿಶಿಷ್ಠ ಸ್ಥಾನ. ಪಂಚಪಾಂಡವರ ಪತ್ನಿಯಾಗಿ ಆಕೆ ನಿರ್ವಹಿಸಿದ ಪಾತ್ರ ಹಿರಿದು. ಇಡೀ ಮಹಾಭಾರತ ಕತೆಗೆ ಒಂದು ಬಗೆಯ ಕಾರಣೀಭೂತಳು ಎಂದರೆ ತಪ್ಪಾಗಲಾರದು. ಇಂತಹ ದ್ರೌಪದಿಯ ಬಗ್ಗೆ ಜನಪದರ ನಂಬಿಕೆ ...
ನಾಟಕಕಾರನಾಗಿ ಕವಿಯಾಗಿ ಜಾನಪದ ಸಂಶೋಧಕನಾಗಿ ಸಂಘಟಕನಾಗಿ ನಟ ನಿರ್ದೇಶಕನಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರತನಾಗಿದ್ದೇನೆ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದುನೂರ ಮೂವತ್ತೆಂಟಕ್ಕೂ ಹೆಚ್ಚು ವಿವಿಧ ಪ್ರಶಸ್ತಿಗಳನ್ನು ಪಡೆದಿರುತ್ತೇನೆ. ಅದರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ನಮ್ಮ ಪ್ರಕಟಣೆಗೆ ಬಂದಿರುತ್ತದೆ. ನಾನು ಬರೆದ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಹೆಮ್ಮೆಯ ಸಂಗತಿ.

ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ