pratilipi-logo ಪ್ರತಿಲಿಪಿ
ಕನ್ನಡ

'ಉಹುಂ ಕಾಲು ನಡುಗುತ್ತಲಿವೆ, ಏನು ಮಾಡಲಿ, ಈ ರಾಮ ಯಾವಾಗ ಬರುವನೋ ಈ ಶಬರಿ ಕಾಯುತ್ತಿರುವಳು ಎಂದು ಅವನಿಗೆ ತಿಳಿಯದೇ, ಅವನಿಗಾಗಿ ಕಾಯುತ್ತ ಸಂವತ್ಸರಗಳದೇಷ್ಟೊ ಕಳೆದು ಹೋದವು. ಸ್ವಾಮಿಯನ್ನು ನೋಡಬೇಕು, ಅವನೊಂದಿಗೆ ಮಾತನಾಡಬೇಕು, ಅವನಿಗೆ ...