pratilipi-logo ಪ್ರತಿಲಿಪಿ
ಕನ್ನಡ

ತರಣಿ ಮುಳುಗುವ ಸಮಯವಾಗಿದೆ ಸಂಜೆ ರಂಗದು ಸೊಬಗಿದೆ| ಎರಡು ಚಕ್ರದ ಬಂಡಿಯೇರುತ ವ್ಯಕ್ತಿ ಪಯಣವು ಸಾಗಿದೆ|| ಮಳೆಯ ಸುರಿಸುವ ಕರಿಯ ಮೋಡವು ಗಗನದಗಲಕು ಹರಡಿದೆ| ಇಳೆಗೆ ಹನಿಗಳ ಸುರಿಸಲೆಂದೇ ಬಾನಿನಂಗಳ ತುಂಬಿದೆ|| ಹಸುರು ಮರಗಳು ದಾರಿಯುದ್ದಕು ನೆರಳು ...