pratilipi-logo ಪ್ರತಿಲಿಪಿ
ಕನ್ನಡ

ರಿಯಲ್ ಎಸ್ಟೇಟ್...

3.3
358

ಈ ಹೊಲದ ಓಡೆಯ ನಾನೆನ್ನುತಿಹರು ಈ ಮನೆಯ ಪ್ರಭುವು ನಾನೆನ್ನುತಿಹರು ಕಲ್ಲು ಮಣ್ಣಿನ ಮನೆಯ ನನ್ನದೆನ್ನುವರು ಮಾಂಸ ಮುದ್ದೆಯ ಮನೆಯ ಹೊತ್ತು ತಿರುಗಿದರು ಗೊತ್ತು ಹಿಡಿಯರು ತಾವ್ಯಾರು ಎಂಬುದನಾ ಶಿವಗುರು ಕನ್ನೇಶ್ವರ ‡

ಓದಿರಿ
ಲೇಖಕರ ಕುರಿತು
author
ದುರ್ಗಾ ಪ್ರಸಾದ್

ಚಿಕ್ಕಂದಿನಿಂದ ಏನಾದರೂ ಬರೆಯುತ್ತಾ ಇರುತ್ತಿದ್ದ ನನ್ನ ಹವ್ಯಾಸಕ್ಕೆ ಒಂದು ದಿಕ್ಕುಸಿಕ್ಕಿದ್ದು ಗುರು ನನ್ನ ಬಾಳಲ್ಲಿ ಬಂದಾಗ.... ಆತನ ಕರುಣೆಯಿಂದ ನಾಲ್ಕುಅಕ್ಷರ ಬರೆಯುವೆ ಪ್ರೋತ್ಸಾಹಿಸಿ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ
  • author
    ನಿಮ್ಮ ರೇಟಿಂಗ್

  • ಈ ಬರಹಕ್ಕೆ ಯಾವ ಪ್ರತಿಕ್ರಿಯೆಗಳೂ ಇಲ್ಲ