pratilipi-logo ಪ್ರತಿಲಿಪಿ
ಕನ್ನಡ

ರವಿಕಿರಣ... ಸೂರ್ಯನ ಬೆಳಕು ಮತ್ತು ಬದುಕಿನ ಕುರಿತ ಕವನ

1
5

ಆಕಾಶಕೆಲ್ಲ ಬೆಳಕು ಚೆಲ್ಲಿದಂತೆ ಮರದ ಮರೆಯಲ್ಲಿ ಸೂರ್ಯ ನಗುತಿರುವನಂತೆ ಬೆಳಕು ತಿಮಿರಗಳಾ ಕಣ್ಣಾಮುಚ್ಚಾಲೆಯಾಟ ನೋಡುವಾ ಕಂಗಳಿಗೆ ರಸದೂಟ..... ಬೆಳಕಿಲ್ಲಿ ಜ್ಞಾನದಾ ಸಂಕೇತವು ಕತ್ತಲೆಯು ಅಜ್ಞಾನದಾ ಅಂಧಕಾರವು ಇವೆರಡರಾ ಮಧ್ಯೆ ನಮ್ಮ ಬಾಳು ...