pratilipi-logo ಪ್ರತಿಲಿಪಿ
ಕನ್ನಡ

ಪ್ರೇಮದ ಕಾಣಿಕೆ ... 💖 ಸಖಿ,ನಿನ್ನ ಉದ್ದದ ಗಿಣಿಮೂಗಿಗೆ , ಮೂಗುತಿಯೊಂದಿದ್ದರೆ ... ಎಷ್ಟು ಚೆನ್ನ ! ಎಂದಿದ್ದೆಯಲ್ಲವೆ ಅಂದು? ನಾಚಿಕೆಯಿಂದ ನಕ್ಕು,ಸುಮ್ಮನಾಗಿದ್ದೆ ನಾ . ಆದರಿಂದು,ನೀ ತಂದ ವಜ್ರದ ಮೂಗುತಿ, ನನ್ನ ...