ನಮಸ್ಕಾರ .ಪ್ರತಿಲಿಪಿಯ ಕನ್ನಡ ಓದುಗ ಬಳಗಕ್ಕೆ ಕನ್ನಡಿಗ ರವಿಯ ಶುಭ ನಮನಗಳು. ನನ್ನ ಹೆಸರು ರವಿ.ವಿಠ್ಠಲ.ಆಲಬಾಳ. ಊರು ಜಮಖಂಡಿ . ದುಡಿಮೆಗಾಗಿ ಬೆಂಗಳೂರಿನಲ್ಲಿ ವಾಸ .ಬರವಣಿಗೆ ನನ್ನ ಹವ್ಯಾಸ,ಕಥೆ, ಕವನ,ಮನಸ್ಸಿಗೆ ಹೊಳೆದ ಯೋಚನೆಗಳನ್ನು ಬರವಣಿಗೆಯ ರೂಪ ನೀಡುವುದು ನನ್ನ ಹವ್ಯಾಸ. ಬರೆದ ಕೆಲವು ಲೇಖನಗಳು ರವಿಬೆಳಗೆರೆಯವರ ಓ ಮನಸೇ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ ಧಾರವಾಡ,ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಭಾಷಣ ಮಾಡಿದ ಅನುಭವವಿದೆ. ನನ್ನ ಬರಹವನ್ನು ಮೆಚ್ಚಿದ ಆತ್ಮೀಯರೆಲ್ಲರಿಗೂ ನನ್ನ ಹ್ರದಯದಾಳದ ನಮನ. ನಿಮ್ಮ ಮೆಚ್ಚುಗೆ, ಮತ್ತು ಬೆಂಬಲವೇ ಬರಹಗಾರನ ದೊಡ್ಡ ಶಕ್ತಿ. ಧನ್ಯವಾದಗಳು. ರವಿ.