ಭೂಮಿಯ ನೋಟಕೆ ಪ್ರೀತಿಗೆ ಬಿದ್ದ ಅಂಬರನು ಮೋಹ ಮೇಘದ ಒಲುಮೆ ಬೀರಿರಲು ,,, ಮೇಘವು ಪ್ರೇಮದ ಮಳೆಹನಿಯಾಗಿ,,, ಮಳೆಹನಿಯೆಲ್ಲ ಅಂಬರ ಪ್ರೀತಿಯ ಮುತ್ತುಗಳಾಗಿ,, ಭೂಮಿಗೆ ಚುಂಬನ ನೀಡಿದ ಕ್ಷಣದಲಿ,,, ನಾಚಿನಿಂತ ಭೂಮಿಯು ಹಸಿರನು ಚೆಲ್ಲಿ... ...