ಹೋರಾಟದ ಬದುಕಿನಲ್ಲಿ ಸಿಕ್ಕ ಯಶಸ್ಸೇ ಮಕ್ಕಳ ಭವಿಷ್ಯ ಕಟ್ಟುವ ಉದ್ಯೋಗ,,,, ಹೌದು ನಾನು ಇಂದು teacher I love my profession and also I proud of my job thank God ಹಾಗೆಯೇ ನನ್ನ ಜೀವನದ ಒಂದು ಅನುಭವಗಳೇ ಇಂದು ನನ್ನಾಗಿಸಿವೆ ಒಬ್ಬ ತೊದಲು ಬರಹಗಾರ್ತಿ ಏಕೆಂದರೆ ಇನ್ನೂ ನಾ ಅಪರಿಪೂರ್ಣ,,,,,, ಇದಕ್ಕೂ thanks ದೇವರೇ👏👏 ಒಳ್ಳೆಯ ಅನುಭವಗಳನ್ನು ಕೊಟ್ಟಿದ್ದಕ್ಕೆ... ಕಷ್ಟಗಳಿರದಿದ್ದರೆ ನಾ ಇಷ್ಟು ಮೇಲೆ ಬರೋದಕ್ಕೆ ಅಗ್ತಿದ್ದಿಲ್ಲ ಪ್ರತಿಲಿಪಿ ಬರಹಗಾರ್ತಿ ಆಗಲಿ teacher ಆಗಲಿ ಆಗೋಕು ಸಾಧ್ಯ ಆಗ್ತಿರಲಿಲ್ಲ .