pratilipi-logo ಪ್ರತಿಲಿಪಿ
ಕನ್ನಡ

ಪಶ್ಚಿಮ ಘಟ್ಟದ ತಪ್ಪಲು, ಕರಾವಳಿ ಅಪ್ಪಲು ನಡುವೆ ಇರುವ ಊರಲ್ಲೊಂದು ಸೂರ್ಯೋದಯ!

16
5

ನಿಶೆಯ ನಶೆ ಇಳಿಸಿ, ಭೂರಮೆಗೆ ಬೆಳಕನೀಯುತ ಅರುಣ ಕಿರಣದೊಂದಿಗೆ ಬರುವ ಸೂರ್ಯನಾಗಮನಕ್ಕೆ ಕಾಯುವುದೊಂದು ಸುಂದರ ಅನುಭೂತಿ. ಈಗ ಕೆಲಸದ ಜಂಜಡದಲ್ಲಿ ಅದನ್ನು ನಾವು ಅಸ್ವಾದಿಸುವ ಪ್ರಯತ್ನ ಮಾಡುವುದು ಕಡಿಮೆ. ನನಗೂ ಸಹ ಈಗ ಕೆಲಸದ ಒತ್ತಡದಲ್ಲಿ ...