pratilipi-logo ಪ್ರತಿಲಿಪಿ
ಕನ್ನಡ

ಭುವಿಗೆ ಮಳೆಯಂತೆ ಸುರಿದೆ ನೀನು ನವಿರಾದ ಮಾಯಾವಿಯೇ...? ಮನದ ಕಿಟಕಿಯನು ತೆರೆದೆ ನೀನು ಹಿತವಾದ ತಂಗಾಳಿಯೇ...? ಒಲವ ಕುಲುಮೆಯಲಿ ಬೆಂದು ಈ ಹೃದಯ ನಿನದಾಗಿದೆ ಪ್ರಣಯ ಪಾಠವನು ಕಲಿಸು ಈ ಜೀವ ಮಗುವಾಗಿದೆ ಮೊದಲ ನೋಟ ಮೊದಲ ಮಾತು ತೊದಲು ...