pratilipi-logo ಪ್ರತಿಲಿಪಿ
ಕನ್ನಡ

ಒಲವಿನ ಗೆಳತಿಗೆ ಪ್ರೀತಿಯ ಕವನ

3

ಅಂದು ಕೊಂಡಿರಲಿಲ್ಲ ನನ್ನ ಮನಸಿನ ಮಿಡಿತ ನೀನೇ ಎಂದು, ಅಂದು ಕೊಂಡಂತೆ ಸಿಕ್ಕಿರುವೆ ಜೊತೆಗಿರಲು ಬಯಸುವ ಜೀವ ಎಂದೆಂದು, ಹೆಚ್ಚಿತ್ತು ಪ್ರೀತಿ ತುಂಬಿದ ನಿನ್ನ ಒಲವು ಅಂದು, ಮನಸಿನ ಮಾತು ಕೇಳದೆ ಮರೆಯಾಗಿರುವೆ ಇಂದು, ದಿನ ಕಳೆಯುತ್ತಿತ್ತು ...