pratilipi-logo ಪ್ರತಿಲಿಪಿ
ಕನ್ನಡ

ಒಡಪು ಹೇಳೋದು ಅಂದ್ರೇನೆ ಅದೊಂದು ಹಾಸ್ಯ ಸಮಾರಂಭ. ಹಳ್ಳಿ ಜನಕ್ಕೆ ಒಡಪು ಕಟ್ಟಿ ಕೊನೆಗೆ ಗಂಡನ ಹೆಸರು,ಮನೆತನದ ಹೆಸರು, ತವರ ಮನೆ ಹೆಸರು ಹೇಳೋದು ಒಂದ ಕಲೆ.ಮದುವೆ ಮತ್ತಿತರ ಸಮಾರಂಭಗಳಲ್ಲಿ ಆರತಿ ಮಾಡೋರು ಆರತಿ ತಟ್ಟೆ ಎತ್ತಕೊಂಡ್ರು ಅಂದ ...