ಓ ಮಲ್ಲಿಗೆ ನಿನ್ನ ಕಂಪೇ ಕಂಪು, ಬಿಳುಪೇ ಬಿಳುಪು, ನಿನ್ನ ಚುಲುವೇ ಚೆಲುವು ಬಣ್ಣಿಸಲು ಕವಿಯ ಕವಿತೆಗೊಂದು ಮೇವು ನಿನ್ನ ಸೊಗಡನ್ನರಿಯಲು ನಾ ನಿನಗಿಂತ ಸೊಗಡಾಗಬೇಕು, ನಿನ್ನ ಬಿಳುಪನ್ನರಿಯಲು ನಿನಗಿಂತ ಬಿಳುಪಾಗಬೇಕು. ಆಗದ ಮಾತು. ನೀ ...