pratilipi-logo ಪ್ರತಿಲಿಪಿ
ಕನ್ನಡ

ನಿಯತ್ತಿನ ನಾಯಿ....

15
5

ನಾಯಿಯದು ನಿಯತ್ತಿಗೆ ಹೆಸರುವಾಸಿ ಹುಡುಕುವುದು ಆಹಾರವ ಮೂಸಿ ಮೂಸಿ ಕಾಯುವುದು ಊಟಕದು ಜೊಲ್ಲು ಸುರಿಸಿ ಮನೆ ಮಾಲೀಕನಿಗೆ ನಾನಿರುವೆನೆಂಬ ಭರವಸೆ ಮೂಡಿಸಿ ಕಾಯುವುದು ಮನೆಯನದು ತನ್ನ ಜೀವ ಸವೆಸಿ ಕೂಗುವುದು ಕಳ್ಳರು ಬಂದರೆ ಗಂಟಲನೆತ್ತರಿಸಿ ...