pratilipi-logo ಪ್ರತಿಲಿಪಿ
ಕನ್ನಡ

"ನಿಮ್ಮ ನೆರಳುಗಳು" - 28 ನಿನ್ನಾಗಮನದಿಂದ ಮರೆತೊಯ್ತು ಅಲ್ಲಿ ಸೂರ್ಯಾಸ್ತವಾಗುತ್ತಿರೋದು ಕಾರಣ ಎದೆಯೊಳಗೆ ಸೂರ್ಯೋದಯ ನನ್ನವಳ ನಗುವಿನಲ್ಲಿ ಮರೆತು ನಿಂತೆ ವಿಷ ಜಂತುಗಳ ನಡುವಿನಲ್ಲಿ ಕಾರಣ ಮನದೊಳಗೆ ನನ್ನವಳ ದೇವಸ್ಥಾನ ಸಾಗರದಲ್ಲಿ ಈಜುವುದು ...