ನಾನು ಮೊದಲೇ ಹೇಳಿದ್ದೆ, ಈ ಚಳಿಗಾಲದಲ್ಲಿ ರಾತ್ರಿ ಓಡಾಡುವುದು ಕಷ್ಟ ಎಂದು. ನನ್ನ ಮಾತು ಇವರೆಲ್ಲಿ ಕೇಳಬೇಕು? ರಾತ್ರಿ ಊಟವಾದ ಕೂಡಲೇ ಬೈಕಿನಲ್ಲಿ ನನ್ನನ್ನೂ ಹೊರಡಿಸಿಬಿಟ್ಟರು. ನಾನು ಯಾವತ್ತೂ ಬೆಳಗು ಹರಿಸುವ ಯಕ್ಷಗಾನದ ಆಟ ನೋಡಿದವನಲ್ಲ. ...

ಪ್ರತಿಲಿಪಿನಾನು ಮೊದಲೇ ಹೇಳಿದ್ದೆ, ಈ ಚಳಿಗಾಲದಲ್ಲಿ ರಾತ್ರಿ ಓಡಾಡುವುದು ಕಷ್ಟ ಎಂದು. ನನ್ನ ಮಾತು ಇವರೆಲ್ಲಿ ಕೇಳಬೇಕು? ರಾತ್ರಿ ಊಟವಾದ ಕೂಡಲೇ ಬೈಕಿನಲ್ಲಿ ನನ್ನನ್ನೂ ಹೊರಡಿಸಿಬಿಟ್ಟರು. ನಾನು ಯಾವತ್ತೂ ಬೆಳಗು ಹರಿಸುವ ಯಕ್ಷಗಾನದ ಆಟ ನೋಡಿದವನಲ್ಲ. ...