ಕನ್ನಡ ಸಾಹಿತ್ಯ ಲೋಕದಲ್ಲಿ ಪುಟ್ಟ ಹೆಜ್ಜೆಯನಿಟ್ಟ ಯುವ ಬರಹಗಾರ.
ಜನನ :- 15-05-1993 ಓದಿದ್ದು :- BA. B.ED
ಮನೋವೃತ್ತಿ :- ಸಾಹಿತ್ಯ ಸೇವೆ
ಮೌನದ ಭಾವಕ್ಕೆ ಲೇಖನಿಯ ಗುರುತು ನೀಡಿ ಅಂತ ಭಾವನೆಗಳಿಗೆ ತುಸು ಬಣ್ಣ ಹಚ್ಚಿ ಇನ್ನೊಬ್ಬರಿಗೆ ತೆರೆದಿಡುವೆ. ಕಾರಣ ಆ ಮೌನವೇ ಇನ್ನೊಬ್ಬನೆದೆಯ ಮಸುಕನ್ನು ತೆರೆದು ತುಸು ನೆಮ್ಮದಿ ನೀಡಬಲ್ಲದು. ಮನದ ಮಹಲು ವಿಶಾಲವಾಗಿ ಇದ್ದಾಗ ಮಾತ್ರ ಮನಸಿನ ಭಾವನೆಗಳಿಗೆ ಬಣ್ಣ ಹಚ್ಚಿ ಓದುಗರಿಗೆ ಉಣಬಡಿಸಲು ಸಾಧ್ಯ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಖ ಹಾಗೂ ದುಃಖ ನೀಡುವ ಮೂಲಕ ಅನುಭವ ನೀಡಿದ ಪ್ರತಿಯೊಬ್ಬರಿಗೂ ಈ ಮೂಲಕ ಧನ್ಯವಾದಗಳು.
.. Mobile. No 7892168523
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ