A teacher who loves reading and writing, that's me. My favorite category in writing is thought provoking writings, Essays related to current events, writings related to mind(psychology), stories, novels etc. I wrote some short stories and nano stories in Kannada. Many of my articles appeared in the news papers. I have published 6 books till now.
I am interested in gardening and painting.
ಪದವೀಧರ ಸಹಶಿಕ್ಷಕಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಪುತ್ತೂರು. ದ.ಕ
ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು ನನ್ನ ಹವ್ಯಾಸ. ಮಕ್ಕಳ ಕವನಗಳನ್ನು ಕೂಡಾ ಬರೆಯುತ್ತೇನೆ. ಕತೆಗಳ ಬಗ್ಗೆ ಹೇಳುವುದಾದರೆ ಈ ಮೊದಲು ನ್ಯಾನೋ ಕತೆಗಳನ್ನು ಬರೆಯುತ್ತಿದ್ದೆ. ಇತ್ತೀಚೆಗಷ್ಟೇ ಸಣ್ಣ ಕತೆಗಳ ಕ್ಷೇತ್ರಕ್ಕೆ ಕಾಲಿರಿಸಿರುವೆ. "ಪುಟ್ಟ ಮುತ್ತುಗಳ ಚಿಪ್ಪು" (ನ್ಯಾನೋ ಕತೆಗಳು), ಚಂದಮಾಮ ಬಾರೋ ಚಂದಕ್ಕಿ ಮಾಮ ಬಾರೋ(ಮಕ್ಕಳ ಕವನಗಳು), ಅಡುಗೆ ಮನೆ ಆಫೀಸುಗಳ ನಡುವೆ(ಲೇಖನಗಳು), ಯಾಂತ್ರಿಕ ಲೋಕದಲ್ಲಿ ಅಂತಃಕರಣದ ಮೊಗ್ಗುಗಳು (ಲೇಖನಗಳು), ಚಿಮಣಿ ದೀಪದ ಸ್ವಗತ(ಲೇಖನಗಳು), ಹಣತೆ ಸಾಲು (ಅತಿ ಸಣ್ಣ ಕತೆಗಳು) ಇವು ನನ್ನ ಪ್ರಕಟಿತ ಪುಸ್ತಕಗಳು. ಕಥಾ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲಿಕ್ಕುತ್ತಿರುವ ನನಗೆ ಉತ್ತಮ ಕತೆಗಳನ್ನು ಬರೆಯಬೇಕೆಂಬ ಹಂಬಲವಿದೆ. ಸಹೃದಯರಾದ ತಮ್ಮೆಲ್ಲರ ವಿಮರ್ಶೆಯ ನುಡಿಗಳಿಗೆ ಸ್ವಾಗತ.