ಮಣ್ಣು, ಧೂಳು, ಬೆವರು ಮೆತ್ತಿ ಅಂಗಳದಲ್ಲಿ ಪಾತರಗಿತ್ತಿ! ನಾಯಿ, ಬೆಕ್ಕು ಎಲ್ಲರ ತಬ್ಬಿ ಆಡ್ತಿದ್ದಾಳೆ ತಿರುಗಿ, ಸುತ್ತಿ... ಜಗವೇ ಈಗ ಅವಳೊಳಗೆ! ಎತ್ಕೊಂಡ್ಬಂದು ಸ್ನಾನದ ಮನೆಗೆ ಸೋಪು ಹಚ್ಚಿ, ಮೈಕೈ ಉಜ್ಜಿ ಬೆಚ್ಚನೆ ನೀರು ಮೈಮೇಲೆ ...