pratilipi-logo ಪ್ರತಿಲಿಪಿ
ಕನ್ನಡ

ನೀ ಇಲ್ಲದೆ

1506
3.7

ನೀ ಇಲ್ಲದ ಈ ಜೀವನ ಹಳಿ ತಪ್ಪಿದ ಬೂಗೀ ಅಂತೆ ದಿಕ್ಕಪಾಲಾಗಿ ಓಡುತ್ತಿಹುದು.... ಓಡುತ್ತಾ ಅದು ನಜ್ಜು ಗಜ್ಜಾಗಿ ಬ್ರಹ್ಮನು ತೆರೆದು ಬರೆದಂತಹ ಗುಜ್ಜುರಿ ಯಲ್ಲಿ ತೂಕಕ್ಕೆ ಕುಳಿತು.... ಈ ಜೀವನದ ತೂಕ ಇಷ್ಟೇನಾ ಎಂದು ದುಃಖಿಸಿ ...