ಶುರುವಾಯಿತು ರಸ ಸಂಜೆ ಕಾಡಿನಲ್ಲಿ....🏞️ ಝುಳು ಝುಳು ನೀರಿನ ನಾದಕ್ಕೆ...🌅 ಕೋಗಿಲೆಯ ಇಂಪಾದ ಸಂಗೀತಕ್ಕೆ....🐧 ನಾಟ್ಯ ಮಯೂರಿ ಶುರು ಮಾಡಿದಳು ನೃತ್ಯವ....🦚 ನೋಡಲು ಸಾಲದು ಎರಡು ಕಂಗಳು.......🦚 ನಾಟ್ಯವ ನೋಡಿ ಮೈಮರೆತವು ಇಡೀ ಕಾಡಿನ ...