pratilipi-logo ಪ್ರತಿಲಿಪಿ
ಕನ್ನಡ

ನಾನು ಬರ್ತೀನಿ ಅಪ್ಪಾ...

46
4.8

ನಾನು ಬರ್ತೀನಿ ಅಪ್ಪಾ ..‌ ಅದು ಸುಂದರ ಕರಾವಳಿ ಕಡಲಿನ ತೀರ . ಸಮುದ್ರದ ಅಲೆಗಳು ಬಂದು ಬಂದು ಅಲೆಗೆ ಅಪ್ಪಳಿಸುತ್ತಿದ್ದವು. ಅಂತ್ಯವೇ ಇಲ್ಲದ ಕಡಲಿನ ಬಾಣಲೆಯಿಂದ ಉದಯಿಸಿದ ಸೂರ್ಯ ತನ್ನ ಹೊಂಬೆಳಕನ್ನು ಹರಿಸಿ ನಿದ್ದೆಯಲ್ಲಿದ್ದ ಜನರಿಗೆ ...