pratilipi-logo ಪ್ರತಿಲಿಪಿ
ಕನ್ನಡ

ನಿನ್ನ ನಡಿಗೆ ಕಂಡು ಮೈಮರೆತ ಸೂರ್ಯ ತನ್ನ ಪಥ ಬದಲಿಸಿದನು ನಿನ್ನ ನಗು ಹರಿಸಿದ ಹಾಲ ಬೆಳಕ ಕಂಡು ಚಂದಿರ ಮೋಡಗಳಲಿ ಮರೆಯಾದನು ನಿನ್ನ ಯೌವನ ಕಂಡ ಋತು ಕಂಪಿಸಿ ಮೈ ನೆರೆಯಿತು ನೀ ಬೀಸುವ ತಂಗಾಳಿಯ ತಂಪನು  ಕಂಡು ಮಾರುತ ಒಲವ ನೂಲನು ಹೊಸೆದು ಹೊದಿಕೆ ...