pratilipi-logo ಪ್ರತಿಲಿಪಿ
ಕನ್ನಡ

ನನ್ನ ಪ್ರೀತಿಯ ಚಿನ್ನು

4.6
660

ನನ್ನ ಪ್ರೀತಿಯ ಚಿನ್ನು, ನನ್ನೊಲುಮೆಯ ಹೃದಯವೇ! ನಾನೀಗ ಕಡಲ ತೀರದಲ್ಲಿ ಅಬ್ಬರದ ಅಲೆಗಳೊಡನೆ ಕಣ್ಣೋಟ ಬೆರೆಸಿ ಕುಳಿತಿದ್ದೇನೆ. ಇಂದು ನಿನ್ನ ಮದುವೆಯ ಹಿಂದಿನ ದಿನ ಅದು ನಂಗೆ ಚೆನ್ನಾಗಿ ಗೊತ್ತು. ಮರೆಯಲಾಗದ ದಿನ, ಹೇಗೆ ಮರೆಯಲಿ ಹೇಳು? ಇಂದು ...

ಓದಿರಿ
ಲೇಖಕರ ಕುರಿತು
author
ದೇಸು ಆಲೂರು

ನನ್ನ ಮೂಲ ಹೆಸರು ದೇವರಾಜ. ಎಸ್. ಕೆ ದೇಸು ಆಲೂರು ( *ದೇ* ವಮ್ಮ *ಸು* ತ)ನನ್ನ ಕಾವ್ಯನಾಮ... ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪುಟ್ಟ ಹಳ್ಳಿ ಸುಳುಗೋಡು ಎಂಬಲ್ಲಿ, *ಕರಿಯಯ್ಯ* ಮತ್ತು *ದೇವಮ್ಮ* ದಂಪತಿಗಳ ಐದನೇ ಮಗನಾಗಿ ದಿನಾಂಕ:-08/09/1977ರಲ್ಲಿ ಜನಿಸಿದ ನಾನು, ಪ್ರಾಥಮಿಕ ಶಾಲಾ ಶಿಕ್ಷಣವನ್ನು ತನ್ನ ಹುಟ್ಟೂರಿನಲ್ಲಿ ಮುಗಿಸಿ, ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ಆಲೂರಿನ ಕಲಿವೀರ್ ವಸತಿ ಶಾಲೆಯಲ್ಲಿ ಮುಗಿಸಿ, ಹಾಸನದ ಎಲ್.ವಿ. ಪಾಲಿಟೆಕ್ನಿಕ್ ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡುವ ಸಂದರ್ಭದಲ್ಲಿ ಒಂದು ಅಪಘಾತಕ್ಕೀಡಾಗಿ, ವಿಧ್ಯಾಭ್ಯಾಸವನ್ನು ಮೊಟುಕುಗೊಳಿಸಿ, ಬದುಕನ್ನು ಅರಸಿ ಬೆಂಗಳೂರಿಗೆ ಬಂದೆ. ಬೆಂಗಳೂರಿನಲ್ಲಿ ಐ.ಟಿ.ಐ ಮಿಲ್ ರೈಟ್ ಮೆಕ್ಯಾನಿಕ್ ಕೋರ್ಸ್ ಮುಗಿಸಿ, ಪ್ರಸ್ತುತ ಏಸ್ ಮ್ಯಾನ್ಯುಪ್ಯಾಕ್ಚರಿಂಗ್ ಸಿಸ್ಟಮ್ಸ್ ಅನ್ನೋ ಪ್ರತಿಷ್ಟಿತ ಕಂಪನಿಯಲ್ಲಿ, ಕ್ವಾಲಿಟಿ ಅಶ್ಯೂರೆನ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ:- ೧. ಹನಿ ಹನಿ ಇಬ್ಬನಿ ಕವನ ಸಂಕಲನದಲ್ಲಿ ನನ್ನ *ಪಯಣ* ಮತ್ತು *ಮೊದಲ ಹೆರಿಗೆ* ಎಂಬ ಎರಡು ಕವನಗಳು ಪ್ರಕಟವಾಗಿವೆ. ೨. ಹಾವೇರಿಯ ಜ್ಞಾನ ಸಂಪದ ಪತ್ರಿಕೆಯಲ್ಲಿ ನನ್ನ *ಗೆದ್ದಲು* ಕವನ ಮತ್ತು *ಸಾರ್ಥಕ ಬದುಕು* ಎಂಬ ಸಣ್ಣ ಕಥೆಗಳು ಸತತವಾಗಿ ನಾಲ್ಕು ಸಂಚಿಕೆ ಪ್ರಕಟವಾಗಿದೆ. ೩. *ಅಪ್ಪನಿಗಿನ್ನೂ ಅರವತ್ತು* ಎಂಬ ಹಾಸ್ಯಲೇಖನ ತುಷಾರದಲ್ಲಿ ಪ್ರಕಟವಾ

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸ್ಪೂರ್ತಿ
    23 ಜುಲೈ 2018
    super
  • author
    Sukanya Ravindra
    18 ಮೇ 2018
    nice
  • author
    ಭಾನು ಶೆಟ್ಟಿ
    11 ಮೇ 2018
    nice one
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸ್ಪೂರ್ತಿ
    23 ಜುಲೈ 2018
    super
  • author
    Sukanya Ravindra
    18 ಮೇ 2018
    nice
  • author
    ಭಾನು ಶೆಟ್ಟಿ
    11 ಮೇ 2018
    nice one