pratilipi-logo ಪ್ರತಿಲಿಪಿ
ಕನ್ನಡ

ನನ್ನ ದುಶ್ಮನ್ ನಾಯಿ

4.6
3029

ನನ್ನ ದುಷ್ಮನ್ ನಾಯಿ ನಾನು ಹೈಸ್ಕೂಲ್ ಓದುತಿದ್ದ ದಿನಗಳು ಅವು, ಅಮ್ಮ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುತ್ತಿದ್ದರು, ಒಂದು ದಿನ ಹಾಗೆ ಕೆಲಸಕ್ಕೆ ಹೋಗಿ ಬರ್ತಿದ್ದ ಅಮ್ಮನ ಹಿಂದೆ ಒಂದು ಪುಟ್ಟ ನಾಯಿಮರಿ ಬಂತು. ಅದರ ಬಡಕಲು ದೇಹ ಅದು ಇದ್ದ ...

ಓದಿರಿ
ಲೇಖಕರ ಕುರಿತು
author
ಜಾಜಿಶ್ರೀ

ನಾನು  ಹುಟ್ಟಿದ್ದು ಬೆಳೆದದ್ದು ಮಲೆನಾಡ ಸಿರಿ ಕಾಫಿ ಲ್ಯಾಂಡ್ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಮೊದಲಿನಿಂದಲೂ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸ ಇದ್ದ ನನಗೆ ನನ್ನದೆ ಆದ ಕಥೆಗಳನ್ನು ಬರೆಯುವ ಅವಕಾಶ  ಕಲ್ಪಿಸಿ, ನನ್ನ ಆಸೆಗೆ ಪ್ರೋತ್ಸಾಹ ನೀಡಿದ್ದು ಪ್ರತಿಲಿಪಿ ವೇದಿಕೆ. ಅಂತಹ ಪ್ರತಿಲಿಪಿ ಬಳಗಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಸದಾ ಚಿರಋಣಿಯಾಗಿರುತ್ತೇನೆ. ಹಾಗೆ ನನ್ನ ಕಥೆಗಳನ್ನು  ಓದಿ ಪ್ರತಿಕ್ರಿಯೆಗಳ ಮೂಲಕ ತಮ್ಮ ಅಭಿಪ್ರಾಯ ತಿಳಿಸಿ ನನಗೆ ಪ್ರೋತ್ಸಾಹ  ನೀಡುತ್ತಿರುವ ಓದುಗರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಉಮಾ ಬಾಲರಾಜ್ (ಜಾಜಿಶ್ರೀ)

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ದಿವ್ಯ ಭಟ್
    27 মে 2019
    ಅಯ್ಯೋ ಲೇಖನ ಓದಿ ನನಗೂ ಕಣ್ಣು ತುಂಬಿ ಹೋಯಿತು ಅಕ್ಕ😢 ಕಾಲ ಎಷ್ಟೇ ಬದಲಾದರೂ ಪ್ರಾಣಿಗಳ ನಿಯತ್ತು ಬದಲಾಗಲು ಸಾಧ್ಯವಿಲ್ಲ. ನಾಯಿ ಬಾಲ ಡೊಂಕೇ ಆಗಿದ್ದರೂ ಅದರ ಬುದ್ಧಿ ಮನುಷ್ಯನ ಬುದ್ಧಿಗಿಂತ ಸಾವಿರ ಪಟ್ಟು ಜಾಸ್ತಿ ನಂಬಲರ್ಹವಾಗಿರುತ್ತದೆ. ಬೇರೊಂದು ಮನೆಯ ನಾಯಿಗೆ ವಿಷವಿಕ್ಕುವ ಎಷ್ಟೋ ಜನರನ್ನು ಕಂಡಿದ್ದೇನೆ. ಅವರೆಲ್ಲರೂ ತಮ್ಮ ಮನೆಯ ಪ್ರಾಣಿಗಳಿಗೆ ಬೇರಾರಾದರೂ ಈ ರೀತಿ ವಿಷವಿಟ್ಟರೆ ಹೇಗಿರಬಹುದು ಎಂದು ಯೋಚಿಸಬೇಕು. ಉತ್ತಮ ಸಂದೇಶ ನೀಡಿದ ಲೇಖನ👌 ಧನ್ಯವಾದಗಳು ಅಕ್ಕ🙏
  • author
    ಚಂದ್ರು ಕೆ. ಗೌಡ
    21 এপ্রিল 2018
    ನಿಮ್ಮ ಲೇಖನ ಓದಿ ನನ್ನ ಗತಕಾಲದ ನೆನಪು ಒಮ್ಮೆ ಸುಳಿದು ಹೋಯಿತು. ಚಿಕ್ಕವನಿದ್ದಾಗ ಚಿಕ್ಕಪ್ಪನ ಮದುವೆಗೆ ಹೋಗಿ ಬರುವಷ್ಟರಲ್ಲಿ ನಾನು ಪ್ರೀತಿಯಿಂದ ಸಾಕಿದ್ದ ''ರಾಮು' ನಾಯಿಯನ್ನು ಇದೇರೀತಿ ವಿಷಹಾಕಿ ಸಾಯಿಸಿದ್ದರು. ನಮ್ಮ ಮನೆ ಮತ್ತು ನಮ್ಮನ್ನು ಕಾಯುವುದು ಮೂಕಪ್ರಾಣಿಯ ತಪ್ಪಾ? ತುಂಬಾ ಚನ್ನಾಗಿದೆ.
  • author
    ಅವನಿ
    13 সেপ্টেম্বর 2017
    ಚೆನ್ನಾಗಿದೆ.ಕೆಲವು ವಿಷಯಗಳೇ ಹಾಗೆ ಬೇಡವೆಂದರು ಅವುಗಳ ಒಳ್ಳೆ ಕೆಲಸಗಳಿಂದ ನಮಗೆ ಹಿಡಿಸಿಬಿಡುತ್ತವೆ. ಅವುಗಳು ದೂರವಾದಗಲೆ ನಮಗೆ ಎಷ್ಟು ಇಷ್ಟ ಅಂತ ಗೊತ್ತಾಗೋದು. ಯಾವುದನ್ನು ಕೀಳಾಗಿ ಕಡೆಗಣಿಸದಿರಿ. ಅವುಗಳಿಂದ ನಮಗೆ ಖುಷಿ, ಸಹಾಯ ,ನೆಮ್ಮದಿ ಎಲ್ಲಾ ಸಿಗುತ್ತದೆ.