pratilipi-logo ಪ್ರತಿಲಿಪಿ
ಕನ್ನಡ

ನನ್ನ ದೇಶ ಪ್ರೇಮ

0

*ಶೀರ್ಷಿಕೆ : ಭಾರತಾಂಬೆಯ ಮಕ್ಕಳು* ಭಾರತಾಂಬೆಯ ಮಕ್ಕಳು ನಾವುಗಳು ಜಾತ್ಯಾತೀತ ದೇಶದ ಪ್ರತಿನಿಧಿಗಳು ದೇಶದ ಹೆಮ್ಮೆಯ ಪುತ್ರರು ನಾವುಗಳು ಐಕ್ಯತೆಯ ಭಾವವನ್ನು ಮೂಡಿಸುವ ಪ್ರಜೆಗಳು ವೀರ ಧೀರರು ಆಳಿದ ನಾಡಿದು ಬಸವಣ್ಣ ಜನಿಸಿದ ಬೀಡಿದು ಸಂಪತ್ಪರಿತ ...