pratilipi-logo ಪ್ರತಿಲಿಪಿ
ಕನ್ನಡ

ನನ್ನ ಅಕ್ಕ.....

49
5

ನನ್ನ ಅಕ್ಕ ........ ನನಗಾಗಿ ಮೊದಲೇ ಹುಟ್ಟಿದವಳು, ಅಮ್ಮನಂತೆ ಕಾಳಜಿ ತೋರಿದವಳು, ನಕ್ಕಾಗ ನಗುವಿಗೆ ಜೊತೆಯದವಳು,, ಅತ್ತಾಗ ಕಣ್ಣೀರು ಒರೆಸಿದವಳು, ಅವಳೇ ನನ್ನ ಅಕ್ಕ ಎದೆಯ ತೊಟ್ಟಿಲ್ಲಲ್ಲಿ ಮಮತೆಯ ಪ್ರೀತಿ ಉಣಿಸಿದವಳು, ...