ಯಾವ ಜನ್ಮದ ಪುಣ್ಯವೋ ಪಡೆದಿರುವೆ ನಾ ಯಶೋದೆಯ ಸ್ಥಾನ ಕೃಷ್ಣ ಬಲರಾಮರಿರುವ ತಾಣ ನಿಜಕ್ಕೂ ನಂದನವನ ಪ್ರತಿದಿನದ ಮುಂಜಾವು ಹೊಸತನದಿ ಧನ್ಯ ಮುಗ್ದ ಮನಗಳ ಗೂಡು ಕಾಣುವುದೇ ಪುಣ್ಯ ರಾಧೆ ರುಕ್ಕು ಭಾಮೆಯರನ್ನೆಲ್ಲ ಕಾಣುವೆ ಪ್ರತಿದಿನವೂ ...