ನನಗೇನು ಗೊತ್ತಿತ್ತು ಅವ ಕೃಷ್ಣನೆಂದು? ಹೆಸರು ಕೇಳಿ ಮೋಹದಲ್ಲಿ ಬಿದ್ದವಳಲ್ಲ ನಾನು. ಅಷ್ಟಕ್ಕೂ ಹೆಸರಲ್ಲೇನಿದೆ ಅಂಥದ್ದು? ಬಿಳಿ ಚಂದ್ರನ ಹಣೆಯ ಆ ಕಪ್ಪು ಆಕಳ ಕರುತಾನೆ ಮುದ್ದಾಗಿ ನನ್ನ ನೋಡಿದ್ದು; ನಾ ಮೋಹಗೊಂಡು, ನೀರ ಕೊಡವನ್ನ ...