pratilipi-logo ಪ್ರತಿಲಿಪಿ
ಕನ್ನಡ

ನಮ್ಮ ಶಾಲೆ - ಸರ್ಕಾರಿ ಶಾಲೆ

0

ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಸಿಗುವುದು ವಿರಳ. ಬಹುತೇಕ ಕಡೆಗಳಲ್ಲಿ ಹೆಚ್ಚಾಗಿ ಖಾಸಗಿ ಶಾಲೆಗಳೇ ಕಾಣಿಸುತ್ತವೆ. ದುಬಾರಿ ಫೀಸ್ ಕಟ್ಟಲು ಸಾದ್ಯವಾಗುವವರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದು ವಾಡಿಕೆ. ...