ನಾನು ಸಂಗಾತಿ ನಮ್ಮ ಮಕ್ಕಳುಗಳೆ ನಮ್ಮ ಕುಟುಂಬ ತಿಳಿದೋರಿಗೆ ಅಖಂಡ ಪ್ರಪಂಚವೆ ಒಂದು ಕುಟುಂಬ ಭಗವಂತನ ದೃಷ್ಟೀಲಿ ಬ್ರಹ್ಮಾಂಡವೆ ಒಂದು ಕುಟುಂಬ ಒಟ್ಟಿಗುಂಡರು ಅವ್ರೆಕಾಳು ತಿನ್ಬೇಡ ಅನ್ನೋರು ಉಂಟು ತನ್ನ ಪಾಲನು ಹಸಿದವರಿಗಂಚಿ ಹಸಿದೋರುಂಟು! ...