pratilipi-logo ಪ್ರತಿಲಿಪಿ
ಕನ್ನಡ

ನಮ್ಮ ಮನೆಯ ಪುಟ್ಟ ಗೊಂಬೆ ಚೆಲುವಿನ ಪುತ್ಥಳಿಯು ಸಂಜಿತಾ ಗೊಂಬೆಗಳೇ ಅವಳ ಸಾಮ್ರಾಜ್ಯ ಮನ ಮೆಚ್ಚಿದ ಕುವರಿ ಕುಮಾರಿ ಬಣ್ಣಗಳ ಬಾಣದ ಚಿತ್ರ ಸಂಪುಟವು ಅವಳಾಟಕೆ ಅವಳೇ ಸರಿಸಾಟಿಯು ಚೆಲುವ ಬಾಲೆಯ ಮಾತೇ ಮುತ್ತು ಕೊರಳು ಬಳಸಲು ನೋವು ಮಾಯ ಅಜ್ಜಿಯ ...