pratilipi-logo ಪ್ರತಿಲಿಪಿ
ಕನ್ನಡ

ನಮ್ಮ ವ್ಯವಸ್ಥೆಯನ್ನು ಸರಿಪಡಿಸಲು ನಾವೇ ಧ್ವನಿ ಎತ್ತಬೇಕು.

4
5

ಬಡವರ ಮಕ್ಕಳು ಬೇಳಿಬೇಕೂ ಅಂತಾರೆ , ನಿಜವಾಗಿಯೂ ಬೆಳೆಯಲು ದಾರಿ ಮಾಡಿ ಕೊಟ್ಟಿದ್ದಾರೆಯೆ ,ನಮ್ಮನ್ನು ಆಳುವ ಸರ್ಕಾರಗಳು.          ಈ ದೃಶ್ಯ ನೋಡಿ ನಿಜಕ್ಕೂ ಬೇಸರವಾಯಿತು , ಕರುಳು ಚುರುಕ್ ಅಂತೂ.ಇವರೆಲ್ಲಾ ಸಿವಿಲ್ ಪೊಲೀಸ್ ಪರೀಕ್ಷೆ ಬರೆಯಲು ...