pratilipi-logo ಪ್ರತಿಲಿಪಿ
ಕನ್ನಡ

ನಂಬಿಕೆ ಮತ್ತು ವಾಸ್ತವ

3365
4.0

ವಾಟ್ಸಪ್ ನಲ್ಲಿ ನಿತ್ಯವೂ ಹಲವು ಪೋಸ್ಟಿಂಗ್ ಗಳು ಬರುತ್ತವೆ. ಅವುಗಳಲ್ಲಿ ಹಾಸ್ಯವೇ ಜಾಸ್ತಿಯಾದರೂ, ಕೆಲವು ಹಾಸ್ಯಾಸ್ಪದವೆನ್ನಿಸುವಂಥವೂ ಇರುತ್ತವೆ. ಕೆಳಗಿನ ಪೋಸ್ಟ್ ಹೀಗೇ ಬಂದಿತ್ತು. ಆದರೆ ಇದನ್ನು ನೋಡಿ ನಕ್ಕು ಸುಮ್ಮನಾಗಿ ಬಿಟ್ಟೆ. ನಗಲು ...