pratilipi-logo ಪ್ರತಿಲಿಪಿ
ಕನ್ನಡ

ನಾನು ನೋಡಕ್ಕೆ ಚೆನ್ನಾಗಿಲ್ಲ!

4.5
31879

ಆ ಕ್ಷಣ ಅವಳು ದೇವತೆಯಾದಳು.....

ಓದಿರಿ
ಲೇಖಕರ ಕುರಿತು
author
ಪ್ರಕಾಶ್ ಶ್ರೀನಿವಾಸ್

ಮೊದಲಿಗೆ ತಾಯಿ ಕನ್ನಡಮ್ಮನ ಪಾದಗಳಿಗೆ ನನ್ನ ನಮನಗಳು, ಕವಿತೆ ಎಂದರೆ? ಕಾಲಗಳನ್ನು ಸಹ ತನ್ನ ಕರದಲ್ಲಿ ಹಿಡಿದಿಡುವ ಕಲೆ ಕವಿತೆಗಳಿಗೆ ಮಾತ್ರವೇ ತಿಳಿದಿರುವುದು ಯಾರೂ ಇಲ್ಲದ ಮನೆಯಲ್ಲೂ ಸುತ್ತುವ ಗಡಿಯಾರದ ಮುಳ್ಳಿನಂತೆ ಆತ್ಮೀಯರು ಅಗಲಿದ ಮೇಲೆಯೂ ಮೂಡುವ ಭಾವನೆಗಳ ಸೂಚನೆಯೇ ಕವಿತೆ, ಕವಿತೆಗಳನ್ನು ಬರೆದ ಮಾತ್ರಕ್ಕೆ ಅವರು ಕವಿಯಲ್ಲ! ಆ ಕವಿತೆಗಳನ್ನು ಓದಿ ಅದರ ನಿಜವಾದ ಭಾವವನ್ನು ಯಾರೋ ಮನಸಿನಿಂದ ಅನುಭವಿಸುತ್ತಾರೋ ಅವರೂ ಸಹ ಕವಿಗಳೇ! ಕವಿತೆಯಂತೆ ಕಥೆಯನ್ನು ಬರೆಯಲಾಗದು.. ಕವಿತೆ ಬರೆಯುವಾಗ ಎಲ್ಲಿ ಬೇಕಿದ್ದರೂ ಒಂದು ಚುಕ್ಕಿ ಇಟ್ಟು ಮುಗಿಸಬಹುದು  ಅದು ಅಪೂರ್ಣ ಕಾವ್ಯವಾದರೂ ಓದುಗರ ಮನಸನ್ನು ಮುಟ್ಟುವ ಭಾವನೆ ಇದ್ದರೆ ಸಾಕು ಅದರ ಗೆಲುವಿಗೆ.. ಆದರೆ ಕಥೆ, ಅದಕ್ಕೆ ಅದರದೇ ಅದ ಸಮಯ ಕೊಡಬೇಕು ಪಾತ್ರಗಳ ಮೇಲೆ ಹಿಡಿತ ಸಾಧಿಸಬೇಕು. ನನಗೆ ಕಥೆಗಳನ್ನು ಬರೆಯುವುದಕ್ಕೆ ಇಷ್ಟ ಅದರಲ್ಲೂ ನೈಜ ಘಟನೆಗಳಿಗೆ ಬರಹ ರೂಪ ಕೊಟ್ಟು ಓದುಗರ ಮುಂದಿಡುವುದು ಎಂದರೆ ಬಹಳ ಇಷ್ಟ. ಈಗಷ್ಟೇ ಸಾಹಿತ್ಯಲೋಕದಲ್ಲಿ ಅಂಬೆಗಾಲು ಇಡುತ್ತಿರುವ ನನ್ನನ್ನು ನಿಮ್ಮ ಅಭಿಪ್ರಾಯದ ಮೂಲಕವೇ ಬೆನ್ನು ತಟ್ಟಿ ಪ್ರೋತ್ಸಾಹಿಸುವ ನಿಮಗೆಲ್ಲಾ ನಾನು ಸದಾ ಚಿರಋಣಿ.. ಇಂತಿ ನಿಮ್ಮ ಪ್ರೀತಿಯ: -ಪ್ರಕಾಶ್ ಶ್ರೀನಿವಾಸ್ https://www.facebook.com/prakashsrinivaas

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಅವನಿ
    27 அக்டோபர் 2017
    👌, ಬಾಹ್ಯ ಸೌಂದರ್ಯಕ್ಕೆ ,ಬಣ್ಣಕ್ಕೆ ಮಾರುಹೋಗುವವರೇ ಹೆಚ್ಚು. ಶೇಕಡ 100ಕ್ಕೆ 1 % ಮಾತ್ರ ಕಥೆಯಲ್ಲಿ ಹೇಳಿದ ಹಾಗೆ ಒಳ್ಳೆ ತನಕ್ಕೆ ಬೆಲೆ ಕೊಡುತ್ತಾರೆ .
  • author
    Sowju Gowda
    21 பிப்ரவரி 2019
    ಕಥೆ ತುಂಬಾ ಇಷ್ಟ ಆಯ್ತು ಸಾರ್... ನಾನು ಮಾನಸಳ ತರನೇ ಯೋಚನೆ ಮಾಡುತ್ತಿದ್ದೆ ನಾನು ನೋಡಕ್ಕೆ ಚೆನ್ನಾಗಿಲ್ಲ ಅಂತ ಕಥೆ ಓದಿ ಬದಲಾಗಬೇಕು ಅನ್ನು ಸ್ತು...
  • author
    Archana Acchu
    28 ஜூன் 2019
    ನನ್ನಗೆ ನಿಮ್ಮ ಸ್ಟೂರಿ ತುಂಬಾ ತುಂಬಾ ಇಷ್ಟಾ ಆಯ್ತು ಸರ್.....but ಈ ಸ್ಟೂರಿ ತರಾನೆ ನಿಜವಾಗ್ಲೂ ಜೀವನದಲ್ಲಿ ಹೀಗೇ ಆದ್ರೇ ಚನ್ನಾಗಿರುತ್ತೆ ಅಲ್ವಾ ಸರ್ ,.......