ಅಶ್ವಿನಿ ಕನ್ನಡದ ಅತ್ಯಂತ ಜನಪ್ರಿಯ ಲೇಖಕಿಯರಲ್ಲಿ ಒಬ್ಬರು. ಬರೆದಿದ್ದು ಕೇವಲ ಕೆಲವೇ ಕಾದಂಬರಿಗಳಾದರೂ ಗಟ್ಟಿ ಲೇಖಕರು ಅವರು. ಅವರ ಬೆಸುಗೆ, ಕಪ್ಪುಕೊಳ, ನಿಲುಕದ ನಕ್ಷತ್ರ , ವಿಸ್ಮೃತಿ (ಮನ ಮಿಡಿಯಿತು) ಮತ್ತು ಮೃಗತೃಷ್ಣಾ (ಕಾಮನಬಿಲ್ಲು) ಚಲನಚಿತ್ರಗಳಾಗಿವೆ. ಗಟ್ಟಿ ಕಥೆ, ಸುಂದರ ನಿರೂಪಣೆ ಇವರ ಕಾದಂಬರಿಗಳ ವೈಶಿಷ್ಟ್ಯ.
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ