ನನ್ನ ಹೆಸರು ಹರೀಶ್, ಮೂಲತಃ ರಾಣೆಬೆನ್ನೂರಿನವನು, ದಾವಣಗೆರೆ ವಿಶ್ವವಿದ್ಯಾಲಯದಿಂದ ಸೂಕ್ಷ್ಮ ಜೀವಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವೆ. ಕಳೆದ ನಾಲ್ಕು ವರ್ಷ ಭಾರತೀಯ ವಿಜ್ಞಾನ ಸಂಸ್ಥಾನ(Indian institute of science)ದಲ್ಲಿ ಸಂಶೋಧನೆ ಮಾಡುತ್ತಾ, ಯೋಜನಾ ಸಹಾಯಕನಾಗಿ ಕೆಲಸ ನಿರ್ವಹಿಸಿದ್ದು. ಕಥೆ, ಕವನ, ಹಾಸ್ಯ ಲೇಖನ ಮತ್ತು ಜೀವಶಾಸ್ತ್ರದ ಕುರಿತು ಅನೇಕ ಕುತೂಹಲ ಸಂಗತಿಗಳ ಮೇಲೆ ಬರೆಯುವ ಹವ್ಯಾಸ ನನ್ನದು. ವನ್ಯಜೀವಿ ಛಾಯಾಗ್ರಹಣ ನನ್ನ ಅಚ್ಚುಮೆಚ್ಚು.
Email id :- [email protected]