ನಾಲ್ಕು ಹೆಣ್ಣುಮಕ್ಕಳನ್ನು ಹುಟ್ಟಿಸಿದ ಅಪ್ಪ ಕುಡಿಕುಡಿದೇ ಸತ್ತು ಹೋದ ಮೇಲೆ ನಮ್ಮನ್ನೆಲ್ಲ ಸಾಕಿದ್ದು ನಮ್ಮಮ್ಮನೇ! ನಾಲ್ಕೂ ಜನರಲ್ಲಿ ನಾನೇ ದೊಡ್ಡವಳು. ಇರೋದಕ್ಕೊಂದು ಅಜ್ಜನ ಕಾಲದ ಹಳೇ ಕೆಂಪಂಚಿನ ಮನೆ ಬಿಟ್ಟರೆ ಅಪ್ಪ ಮಾಡಿದ್ದು ಸಾಲ ...
ನೀವು ಕಥೆಗಳನ್ನು ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ಮಾತ್ರಾ ಡೌನ್ಲೋಡ್ಮಾಡಿಕೊಳ್ಳಬಹುದು