pratilipi-logo ಪ್ರತಿಲಿಪಿ
ಕನ್ನಡ

ಲಲಿತ ಪ್ರಬಂಧ ಸ್ಪರ್ಧೆಗಾಗಿ ರಾತ್ರಿಯಾಯಿತೆಂದರೆ ಅಟ್ಟದಲ್ಲಿ ಏನೋ ಗದ್ದಲ, ಡಬಡಬ ಸದ್ದು ಇನ್ನೇನು  ನಿದ್ರಾದೇವಿ ಬಂದು ಆವರಿಸಿದಳು ಎನ್ನುವಷ್ಟರಲ್ಲೇ ಜೋರಾದ ಸದ್ದಾಗಿ ತಟ್ಟನೆ ಎಚ್ಚರವಾಗಿ ಕುಳಿತುಬಿಟ್ಟೆ. ಒಮ್ಮೆಲೆ ಭಯವಾಯಿತು ದೆವ್ವ ...