pratilipi-logo ಪ್ರತಿಲಿಪಿ
ಕನ್ನಡ

ಮೇಘ ವರ್ಷಿಣಿ

6
4.5

ಮನಸ್ಸಿನ ಮುಗಿಲಿನಲ್ಲಿ ಮೇಘಗಳಾಗಿ ಮೋಡದೊಳು ಕನಸುಗಳೇ ಹೂರಣವಾಗಿ ಬಯಕೆಗಳ ಜಡಿಮಳೆಯನ್ನು ಸುರಿಸಿದಳು ಬದುಕಿಗೆ ನವ ಚೈತನ್ಯವನ್ನು ತುಂಬಿದಳು. ಮೇಘವರ್ಷಣಿಯೇ ನೀ ಸುರಿಸಿದ ಕನಸುಗಳಿಗೆ ನನ್ನೀ ಹೃದಯವು ತಂಪಾಯಿತು ಒಮ್ಮೆಲೆಗೆ ನೀ ನೀಡಿದ ಅಪರಿಮಿತ ...