pratilipi-logo ಪ್ರತಿಲಿಪಿ
ಕನ್ನಡ

ಮತ್ತೆ ಗಿಲ್ಲಿ ಎತ್ತಿದ ಆಟ ನೆನಪಾಯಿತು ಗೆಳೆಯ.

1

*ಮತ್ತೆ ಗಿಲ್ಲಿ ಎತ್ತಿದ ಆಟ ನೆನಪಾಯಿತು ಗೆಳೆಯಾ* ಯಾಕೋ ನೆನಪಾಯಿತು, ಗಿಲ್ಲಿ ಎತ್ತಿದ ಚಿನ್ನಿ ದಾಂಡು ಆಟ ಇದೊಂದು ವಿಶೇಷ ಆಟ, ಇದರ ಮಜವೇ ಬೇರೆ.  ಅರ್ಧ ಗೇಣಿನ ಚಿನ್ನಿ ಮರದ ಕೋಲಲ್ಲಿ ಮಾಡಿರುತ್ತಾರೆ. ದಾಂಡನ್ನೂ ಒಂದು ಮೊಳದಷ್ಷು ಇರುತ್ತದೆ. ...