pratilipi-logo ಪ್ರತಿಲಿಪಿ
ಕನ್ನಡ

ಮತದಾನ ಜಾಗೃತಿ

0

ಮರೆಯದಿರು ಮನುಸ, ನೀ..ಮತದಾನದ ದಿವಸ ll ಮತ ಎಂಬುದನ್ನು ದೇಶದ ಹಿತ ಅನ್ನುತಾರಾ... ಪ್ರಜೆ ಅನ್ನುತಾರ... ದೇಶದ ಪ್ರಜೆ ಅನ್ನುತಾರ... ಹಕ್ಕು ನೀಡುತಾರಾ... ನೀನೇ... ಮತದ ಸೂತ್ರದಾರ, ಮರೆಯದಿರು ಮನುಸ, ನೀ... ಮತದಾನದ ದಿವಸ. ಹಕ್ಕು ಬಂದ ...