pratilipi-logo ಪ್ರತಿಲಿಪಿ
ಕನ್ನಡ

" ಮರದ ಬೇರು "

9

ಕವಿತೆಯ ಶೀರ್ಷಿಕೆ: ಮರದ ಬೇರು ಮತ್ತs.. ಮತ್ತs.. ಚಿಗುರು ತೈತಿ ಚಿಗುರಿ ತನ್ನಯ ಹೂ ನಗೆಯ ಬೀರುತೈತಿ ಬೇರಾಗಿ, ಹಸಿರಾಗಿ ,ಜೀವಗಳ ಉಸಿರಾಗಿ, ಬದುಕು ನೀಡುವ ಮರದ ಬೇರಿನಂತೆ ದಿಟ್ಟ ವಾಗಿರು ಓ ಮನಸೇ.. ಛಲವಿರಬೇಕು  ಓ ಮನಸೇ.. ಬದುಕಿನಲ್ಲಿ ...