ನನ್ನೂರು
ಹೇಳಬೇಕೆ ಅದರ ಹೆಸರು...!!!!!
ವರಕವಿ ದ ರಾ ಬೇಂದ್ರೆ ಸಾಹಿತ್ಯದ ತವರು... ಹಚ್ಚ ಹಸಿರಿನ
ಬಾಗಿದ ಸಾಲು - ಸಾಲು ಮರಗಳು
ಮತ್ತೆ -ಮತ್ತೆ ಹೇಳುತ್ತವೆ - *ಧಾರವಾಡ*.
ನನ್ನ ಗುರುತಿಸಲು ಹೆಸರೊಂದು ಬೇಕು.
ಹೆಸರಿದ್ದರೆ ಸಾಲದು ,
ಕೆಸರೆಂಬ ಕೆಲಸವಿರಬೇಕು.
ನನ್ನನು ನಾ ಹೇಗೆ ಗುರುತಿಸಲಿ.....
ಗುರುತಿಸಲು ನೀವಿಲ್ಲವೇ....
ಕವಿತೆಗಳ ಓದಿರಿ....ಅನಿಸಿಕೆಗಳನ್ನು ಬರೆಯಿರಿ. -ಇಂತಿ ನಿಮ್ಮಯ -ಎಲ್ ಎ ಶಬಾನಾ.(ಚಂದು)