ಈ ಗಾದೆ ಎಷ್ಟು ಅಥ೯ಪೂಣ೯. ಯಾವುದೆ ಒಂದು ಸಾಧನೆ ಮಾಡಲು ಅಥವಾ ಯಾವುದೇ ಕೆಲಸ ಪೂರೈಸಲು ಎಷ್ಟು ಕಷ್ಟ ಪಟ್ಟು ಮಾಡುತ್ತೇವೆ. ಯೋಚನೆ, ಯೋಜನೆ, ಶ್ರಮ, ಸಮಯ ಎಲ್ಲವೂ ಬೇಕಾಗಿ ಬಹಳ ಮುತುವಜಿ೯, ಉತ್ಸಾಹ, ಬಂಡವಾಳ ಎಲ್ಲವುದರಿಂದ ಸಾಧಿಸಿರುತ್ತೇವೆ. ...