ಪ್ರೀತಿ ಎಂಬ ಎರಡಕ್ಷರದಿದಂದ ಬಂಧಿಸಿದ ನನ್ನ ಹೃದಯದಲ್ಲಿ ಸಾವಿರ ಮಾತಿದೆ. ಮನಸ್ಸಿನಲ್ಲಿ ಭಾರವಾದ ನೋವಿದೆ. ಎಲ್ಲಕ್ಕಿಂತ ವೇಗವಾಗಿ ಮನಸ್ಸಿನ ತುಮುಲ ತೋರಿಸುವ ಕಣ್ಣೀರಿದೆ. ಆದರೆ ಅಳೋಕಾಗ್ತಿಲ್ಲ, ಕಾರಣ ನಾನಂದು ಕೊಂಡಂತೆ ಏನೂ ನಡೆಯೊಲ್ಲ. ...