pratilipi-logo ಪ್ರತಿಲಿಪಿ
ಕನ್ನಡ

''ಏನು ಭುಜಂಗಣ್ಣಾ, ಚೆನ್ನಾಗಿದ್ದೀರಾ?" ಮುದ್ದಣ್ಣನವರು ಬದಿಗೆ ಸರಿಯದೇ ಕೇಳಿದರು. ಭುಜಂಗಣ್ಣ ಮುದ್ಧಣ್ಣನನ್ನು ಒಮ್ಮೆ ಅಡಿಯಿಂದ ಮುಡಿವರೆಗೆ ನೋಡಿದರು. ಅರಡಿ ದೇಹದ ಮುದ್ದಣ್ಣ ಕಟ್ಟುಮಸ್ತಾದ ಆಳು. ಪ್ರಾಯ ಅರವತ್ತು ಆಗಿದೆ. ಕೂದಲು ಈಗಲೂ ಕಪ್ಪು ...