pratilipi-logo ಪ್ರತಿಲಿಪಿ
ಕನ್ನಡ

ಕೆಟ್ಟ ಮೇಲೆ ಬುದ್ಧಿ ಬಂತು (ಕವನ )

10
5

ಆಗ್ದಿ ಹರೇ ಇತ್ತರೀ ಅಪ್ಪಂದ್ ರೊಕ್ಕಾ ಇತ್ರೀ ರೂಪದಿಂದ್ ಚಂದ ಇದ್ದೆ ಅವಾಗವಾಗ್ ಕುಡಿತಿದ್ದೆ ಅಕಿ ಇಕಿ ಅಂತಿದ್ದಿಲ್ಲ ಯಾವಾಕಿದ್ರು ಬ್ಯಾಡನಲಿಲ್ಲ ಕೆಟ್ಟ ಕೆಟ್ಟ ಹಾದಿ ಹಿಡದೆ ಹಾದ್ಯಾಗ್ ಪಾಚಿ ನೋಡದೇ ಜಾರಿ ಜಾರಿ ನಾ ಬಿದ್ದೆ ಬ್ಯಾಡ್ ...