pratilipi-logo ಪ್ರತಿಲಿಪಿ
ಕನ್ನಡ

ಆತನೊಬ್ಬ ಪ್ರಸಿದ್ಧ ಕಥೆಗಾರ, ತನ್ನ ಒಂದೊಂದು ಕಥೆಯ ಮೂಲಕ ಜನರ ಮನಸಿನಲ್ಲಿ ಒಂದು ಭಧ್ರವಾದ ನೆಲೆ ಕಂಡುಕೊಂಡಿದ್ದ. ಅವನ ಪ್ರತಿಯೊಂದು ಕಥೆ, ಪುಸ್ತಕ ರೂಪದಲ್ಲಿ ಬಿಡುಗಡೆಯಾಗುವುದನ್ನೇ ಜನ ಕಾತುರದಿಂದ ಕಾಯುತ್ತಿದ್ದರು. ಪುಸ್ತಕ ಹೊರ ಬಂದ ...